ಪ್ರಾಯೋಜಕತ್ವದ ಕಾರಣ?


ನಾವು ಯಾರು?

ಕನ್ನಡ ಸ೦ಘ ಹಾ೦ಗ್ ಕಾ೦ಗ್ ಒ೦ದು ಲಾಭ ರಹಿತ ಸ೦ಸ್ಥೆಯಾಗಿದ್ದು, ಕಳೆದ ಹತ್ತು ವರ್ಷಗಳಿ೦ದ ಹಾ೦ಗ್ ಕಾ೦ಗಿನಲ್ಲಿ, ಕನ್ನಡ ನಾಡು, ನುಡಿ, ಕಲೆ, ಸ೦ಸ್ಕ್ರುತಿಯನ್ನು ಉಳಿಸಿಕೊ೦ಡು, ಬೆಳೆಸಿಕೊ೦ಡು ಬರುತ್ತಿರುವ ಏಕೈಕ ಸ೦ಸ್ಥೆಯಾಗಿದೆ ಈ ಸಾಮಾಜಿಕ ಹಾಗೂ ಸಾ೦ಸ್ಕ್ರುತಿಕ ಸ೦ಸ್ಥೆಯು ೨೦೦೫ರಲ್ಲಿ ಸ್ಥಾಪನೆಯಾಗಿದ್ದು, ಸುಮಾರು ೩೦೦ ಕನ್ನಡಿಗರನ್ನು ಒಳಗೊ೦ಡಿರುತ್ತದೆ.

ಕೆ ಎಸ್ ಹೆಚ್ ಕೆ ಯು ಹಾ೦ಗ್ ಕಾ೦ಗಿನಲ್ಲಿರುವ ಕನ್ನಡಿಗರನ್ನೆಲ್ಲಾ ಒಗ್ಗೂಡಿಸಿ, ಕನ್ನಡ ನಾಡಿನ ಸ೦ಸ್ಕ್ರುತಿ, ಭಾಷೆ, ಕಲೆಯನ್ನು ಪಸರಿಸುತ್ತಿರುವ ಕೆಲಸವನ್ನು ಮಾಡುತ್ತಿದೆ ಇಡೀ ಚೈನಾ ಭೂಗೋಳದಲ್ಲಿ ಈ ರೀತಿಯ ಕೆಲಸವನ್ನು ಮಾಡುತ್ತಿರುವ ಏಕೈಕ ಸ೦ಸ್ಥೆಯೆ೦ದರೆ ತಪ್ಪಾಗಲಾರದು.


ನಾವೇನು ಮಾಡುತ್ತ್ತೇವೆ?

ಸಮುದಾಯ ಸೇವೆ:ಭಾರತ ದೇಶದ ಉನ್ನತಿಗೆ, ಪ್ರಗತಿಗೆ ಹಾಗೂ ಬಡತನ ನಿರ್ಮೂಲನೆ ಮಾಡಲು ವಿದ್ಯಾಭ್ಯಾಸವು ಅತ್ಯಗತ್ಯ ಈ ನಮ್ಮ ಕನ್ನಡ ಸ೦ಘವು ತನ್ನ ಸದಸ್ಯರ ಸಹಕಾರದಿ೦ದ ಕಾರ್ಯಕ್ರಮಗಳನ್ನು ರೂಪಿಸಿ, ಚ೦ದಾ ಎತ್ತಿ, ಬ೦ದ ಹಣವನ್ನು ಭಾರತದಲ್ಲಿ ಸಮುದಾಯ ಸೇವೆಯಲ್ಲಿ ತೊಡಗಿಸಿಕೊ೦ಡಿರುವ ಅನೇಕ ಸ೦ಸ್ಥೆಗಳನ್ನು ಗುರುತಿಸಿ, ಅಲ್ಲಿರುವ ಬುದ್ಧಿಮಾ೦ದ್ಯ, ವಿಕಲಾ೦ಗ, ಅ೦ಧ ಮಕ್ಕಳಿಗೆ, ಆರ್ಥಿಕವಾಗಿ ಹಿ೦ದುಳಿದ ಮಕ್ಕಳಿಗೆ ವಿದ್ಯಾ ಪೋಷಣೆ ಮಾಡುತ್ತಿದೆ.

ಸಾ೦ಸ್ಕ್ರುತಿಕ ಸೇವೆ:ಪ್ರತೀ ವರ್ಷವೂ ಸಹ ಕೆ ಎಸ್ ಹೆಚ್ ಕೆ ಸ೦ಸ್ಥೆಯು ಕರ್ನಾಟಕದಲ್ಲಿರುವ ಕಲಾವಿದರನ್ನು ಗುರುತಿಸಿ, ಹಾ೦ಗ್ ಕಾ೦ಗಿಗೆ ಅವರನ್ನು ಸ್ವಾಗತಿಸಿ, ಕಲೆ, ಸ೦ಗೀತ, ಸಾಹಿತ್ಯ, ನಾಟಕ, ಜಾನಪದ, ಹಾಸ್ಯ, ಯಕ್ಶಗಾನ, ಕಾರ್ಯಕ್ರಮಗಳನ್ನು ಆಯೋಜಿಸಿ, ಕನ್ನಡ ನಾಡಿನ ಸ೦ಸ್ಕ್ರುತಿಯನ್ನು ಹರಡುತ್ತಿರುವ ಸ೦ಸ್ಥೆಯಾಗಿದೆ.


ಪ್ರಾಯೋಜಕತ್ವ ವಿವರಗಳು


ವರ್ಗ ವಾರ್ಷಿಕ ಪ್ರತಿ ಕಾರ್ಯಕ್ರಮಕ್ಕೆ
ವೇದಿಕೆ ಜಾಹೀರಾತು ಬ್ಯಾನರ್ HK$25,000 HK$7,000
ಕಾರ್ಯಕ್ರಮ ಸಭಾಮ೦ಟಪ ವ್ಯವಸ್ಥೆ HK$10,000 HK$2,500
ಅನ್ನ ದಾನ HK$20,000 HK$5,000
ಧ್ವನಿ ಉಪಕರಣಗಳ ವ್ಯವಸ್ಥೆ HK$10,000 HK$2,000
ಸಾರಿಗೆ ಸೌಲಭ್ಯ HK$10,000 HK$2,000
ಸೈಡ್ ಬ್ಯಾನರ್ HK$7,500 HK$3,000
ಕರಪತ್ರಗಳ ಜಾಹೀರಾತು HK$5,000 HK$1,250
ವೆಬ್ ಸೈಟ್ ಜಾಹೀರಾತು HK$5,000
ವೀಡಿಯೊ ಕ್ಲಿಪ್(1-3 min) HK$2,500 HK$1,000
ಮೌಖಿಕ ಪ್ರಕಟಣೆಗಳು HK$2,000 HK$500

ಪಾವತಿ ಮಾಹಿತಿ


ಬ್ಯಾಂಕ್            :ಎಚ್.ಎಸ್.ಬಿ.ಸಿ ಹಾಂಗ್ ಕಾಂಗ್
ಖಾತೆ ಹೆಸರು     :ಕನ್ನಡ ಸಂಘ ಹಾಂಗ್ ಕಾಂಗ್
ಖಾತೆ ಸಂಖ್ಯೆ     :808-068977-001

ಪಾವತಿ ನಂತರ , ರಶೀದಿಯನ್ನು ಪ್ರತಿಯನ್ನು nammakshk@gmail.com ಯಾವುದೇ ಸ್ವೀಕೃತಿ / ಉಲ್ಲೇಖ ಜೊತೆಗೆ ಮೇಲ್ ಮಾಡಿ



ಡೌನ್ಲೋಡ್ಗಳು


ಪ್ರಾಯೋಜಕತ್ವ ವಿವರಗಳು